ಹಗ್ಗ (ನಾಮಪದ)
ಹುಲ್ಲಿನಿಂದ ಮಾಡಿದ ಹಗ್ಗ
ಬರುವಿಕೆ (ನಾಮಪದ)
ಯಾವುದೇ ಸ್ಥಳ ಅಥವಾ ಪ್ರದೇಶಕ್ಕೆ ಇನ್ನೊಂದು ಕಡೆಯಿಂದ ಬರುವುದು ಅಥವಾ ಸೇರುವುದು
ಹೆಣ್ಣು-ಮಂಗ (ನಾಮಪದ)
ಹೆಣ್ಣು ಮಂಗ
ಬಟ್ಟೆ (ನಾಮಪದ)
ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ
ಗೋಳಾಟ (ನಾಮಪದ)
ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು
ಹವಳ (ನಾಮಪದ)
ಸಮುದ್ರಜೀವಿಗಳಿಂದ ಉತ್ಪನ್ನವಾಗುವ ಒಂದು ಕಠಿನ ಪದಾರ್ಥ, ನವರತ್ನಗಳಲ್ಲಿ ಒಂದು
ಜಿಂಕೆ (ನಾಮಪದ)
ಕಾಡಿನಲ್ಲಿ ವಾಸವಾಗಿರುವ ಒಂದು ಜಿಗಿಯುವ ಸಣ್ಣ ಚುಕ್ಕೆಗಳಿರುವ ಚಂಗನೆ ಜಿಗಿಯುವುದಕ್ಕೆ ಹೆಸರಾದ ಒಂದು ಸುಂದರ ಸಸ್ಯಹಾರಿ ಪ್ರಾಣಿ
ಚಿಕ್ಕ ಪೆಟ್ಟಿಗೆ (ನಾಮಪದ)
ಚಿಕ್ಕ ಸಂದೂಕ
ಮುಗಿಲು (ನಾಮಪದ)
ಶಬ್ಧ, ಗುಣಯಿಂದ ಯುಕ್ತವಾದ ಶೂನ್ಯ ಆಂತವಿಲ್ಲದ ಅವಕಾಶದಲ್ಲಿ ವಿಶ್ವದ ಎಲ್ಲಾ ಪದಾರ್ಥ (ಸೂರ್ಯ, ಚಂದ್ರ, ಗ್ರಹ, ಉಪಗ್ರಹ ಮೊದಲಾದ)ವನ್ನು ಪಂಚಮಹಾಭೂತಗಳಲ್ಲಿ ಒಂದು ತತ್ವ ಎಂದು ನಂಬಲಾಗುತ್ತದೆ
ಮಂತ್ರಿ (ನಾಮಪದ)
ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ