ಅರ್ಥ : ಲಿಥುನಿಯಾಯಿ ಭಾಷೆಗೆ ಸಂಬಂಧಿಸದ ಅಥವಾ ಲಿಥುನಿಯಾಯಿ ಭಾಷೆಯ
ಉದಾಹರಣೆ :
ಇಲ್ಲಿ ಟಾಲ್ಸಟಾಯ್ ಕೃತಿಗಳು ಲಿಥುನಿಯಾಯಿ ಭಾಷೆಯಲ್ಲಿ ಅನುವಾದಿಸಿರುವ ಪುಸ್ತಕ ಉಪಲ್ವಿದೆ.
ಸಮಾನಾರ್ಥಕ : ಲಿಥುನಿಯಾಯಿಯ
ಅರ್ಥ : ಲಿಥುನಿಯಾಯಿ ಗೆ ಸಂಬಂಧಿಸಿದ ಅಥವಾ ಲಿಥುನಿಯಾಯಿಯ
ಉದಾಹರಣೆ :
ಲಿಥುನಿಯಾಯಿ ಜನರು ಹದಿನಾರನೇ ಫೆಬ್ರವರಿಯೆಂದು ಸ್ವತಂತ್ರ ದಿನವೆಂದು ಆಚರಿಸುತ್ತಾರೆ.
ಸಮಾನಾರ್ಥಕ : ಲಿಥುನಿಯಾಯಿಯ
ಇತರ ಭಾಷೆಗಳಿಗೆ ಅನುವಾದ :
Of or relating to or characteristic of Lithuania or its people or language.
lithuanian