ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಿಂಗ ಪದದ ಅರ್ಥ ಮತ್ತು ಉದಾಹರಣೆಗಳು.

ಲಿಂಗ   ನಾಮಪದ

ಅರ್ಥ : ಪುರುಷ ಅಥವಾ ಸ್ತ್ರೀ ವರ್ಗದಲ್ಲಿ ಯಾರೋ ಒಬ್ಬರು ಬಹುಶಃ ಜೀವಿಗಳ ವರ್ಗೀಕೃತ ಮಾಡುತ್ತಾರೆ

ಉದಾಹರಣೆ : ಸಮಾಜದಲ್ಲಿ ಲಿಂಗದ ಕಾರಣ ಪಕ್ಷಪಾತ ಮಾಡಬಾರದು.

ಸಮಾನಾರ್ಥಕ : ಲಿಂಗಭೇದ


ಇತರ ಭಾಷೆಗಳಿಗೆ ಅನುವಾದ :

पुरुष या स्त्री वर्ग में से कोई एक जिनमें प्रायः सभी जीवों को वर्गीकृत किया गया है।

समाज में लिंग के कारण पक्षपात नहीं होना चाहिए।
लिंग, सेक्स

Either of the two categories (male or female) into which most organisms are divided.

The war between the sexes.
sex

ಅರ್ಥ : ವ್ಯಾಕರಣದಲ್ಲಿ ಪ್ರಯೋಗವಾಗುವ ತತ್ವದಿಂದ ಪುರುಷ ಮತ್ತು ಸ್ತ್ರೀ ಇವುಗಳ ಬೇದ ತಿಳಿಯುವುದು

ಉದಾಹರಣೆ : ಹಿಂದಿಯಲ್ಲಿ ಎರಡು ಲಿಂಗಗಳು ಇದೆ ಆದರೆ ಸಂಸ್ಕೃತದಲ್ಲಿ ಮೂರು ಇದೆ.


ಇತರ ಭಾಷೆಗಳಿಗೆ ಅನುವಾದ :

व्याकरण में प्रयुक्त वह तत्व जिससे पुरुष और स्त्री के भेद का पता चलता है।

हिंदी में दो लिंग हैं जबकि संस्कृत में तीन।
लिंग

A grammatical category in inflected languages governing the agreement between nouns and pronouns and adjectives. In some languages it is quite arbitrary but in Indo-European languages it is usually based on sex or animateness.

gender, grammatical gender

ಅರ್ಥ : ಶಿವ ಅಥವಾ ಮಹೇಶ್ವರನ ಗೋಲಾಕಾಲದ ಉಂಡೆ ಅದನ್ನು ಪೂಜೆ ಮಾಡುವರು

ಉದಾಹರಣೆ : ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುತ್ತಾ ಬಂದಿರುವರು

ಸಮಾನಾರ್ಥಕ : ಶಿವ ಲಿಂಗ, ಶಿವಲಿಂಗ


ಇತರ ಭಾಷೆಗಳಿಗೆ ಅನುವಾದ :

शिव या महादेव की पिंडी जिसकी पूजा होती है।

पुरातन काल से भारत में शिवलिंग की पूजा की जाती है।
लिंग, शिव लिंग, शिवलिंग

The Hindu phallic symbol of Siva.

lingam

चौपाल