ಅರ್ಥ : ಒಂದರ ಮುಂದೆ ಹದಿನೇಳು ಸೊನ್ನೆಗಳನ್ನು ಹಾಕುವುದರಿಂದ ಪ್ರಾಪ್ತವಾಗುವ ಸಂಖ್ಯೆ
ಉದಾಹರಣೆ :
ಟಾಟ-ಬಿರ್ಲ ಮುಂತಾದ ಶ್ರೀಮಂತರು ಸರಿಸುಮಾರು ಲಕ್ಷಕೋಟಿಯಷ್ಟು ವಹಿವಾಟು ನಡೆಸುತ್ತಾರೆ.
ಸಮಾನಾರ್ಥಕ : 100000000000000000
ಇತರ ಭಾಷೆಗಳಿಗೆ ಅನುವಾದ :
एक पर सत्रह शून्य लगाने पर प्राप्त संख्या।
एक शंख सौ पद्म के बराबर होता है।