ಅರ್ಥ : ಭೂಮಿಯ ಮೇಲೆ ಉತ್ತರ-ದಕ್ಷಿಣ ಧ್ರುವಗಳ ಮೂಲಕ ಹಾದು ಹೋಗುವ ಮಹಾವೃತ್ತಗಳ ಆಧಾರವಾಗಿ ಆರಿಸಿಕೊಂಡ ನಿರ್ಧಿಷ್ಟ ವೃತ್ತದಿಂದ ಯಾವುದೇ ಇಷ್ಟಸ್ಥಳದ ಮೂಲದ ಹಾದುಹೋಗುವ ಅಂಥದೆ ಮುಹಾವೃತ್ತಕ್ಕೆ ಪೂರ್ವಕ್ಕಾಗಲೀ ಪಶ್ಚಿಮಕ್ಕಾಗಲೀ ಇರುವ ಕೋನಿಯ ದೂರ
ಉದಾಹರಣೆ :
ಆಸ್ಟ್ರೇಲಿಯಾ ಭೂಮಿಯ ನೂರಾಹತ್ತರಿಂದ ನೂರಾಎಂಟು ರೇಖಾಂಶದಲ್ಲಿ ಇರುತ್ತದೆ.
ಇತರ ಭಾಷೆಗಳಿಗೆ ಅನುವಾದ :
The angular distance between a point on any meridian and the prime meridian at Greenwich.
longitude