ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರುಚಿಸದ ಪದದ ಅರ್ಥ ಮತ್ತು ಉದಾಹರಣೆಗಳು.

ರುಚಿಸದ   ಗುಣವಾಚಕ

ಅರ್ಥ : ಇಷ್ಟವಿಲ್ಲದೇ ಇರುವುದು ಅಥವಾ ಒಪ್ಪಿಗೆ ಇಲ್ಲದೆ ಇರುವುದು

ಉದಾಹರಣೆ : ಇಷ್ಟವಿಲ್ಲದ ಕೆಲಸವನ್ನು ಮಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು.

ಸಮಾನಾರ್ಥಕ : ಇಷ್ಟವಿಲ್ಲದ, ಒಗ್ಗದ, ಒಪ್ಪಿಗೆಯಾಗದ, ಹಿಡಿಸದ


ಇತರ ಭಾಷೆಗಳಿಗೆ ಅನುವಾದ :

जो पसंद न हो।

मज़बूरीवश कुछ लोगों को नापसंद वस्तुएँ खरीदनी पड़ती हैं।
अनचाहा, अनभाया, अनभिमत, अनभीष्ठ, अप्रिय, अमनोनीत, नापसंद, नापसंदीदा, नापसन्द, नापसन्दीदा, बेमन का

Not to your liking.

A disagreeable situation.
disagreeable

ಅರ್ಥ : ಯಾವುದೋ ಒಂದನ್ನು ತಿನ್ನುವುದರಿಂದ ಬಾಯಿಯ ರುಚಿ ಸಹ ಕೆಟ್ಟು ಹೋಗುವ

ಉದಾಹರಣೆ : ಅವನು ನನಗೆ ರುಚಿಯಿಲ್ಲದ ಊಟವನ್ನು ಮಾಡಲು ಕೊಟ

ಸಮಾನಾರ್ಥಕ : ರುಚಿಯಿಲ್ಲದ


ಇತರ ಭಾಷೆಗಳಿಗೆ ಅನುವಾದ :

जिसके खाने से मुँह का स्वाद बिगड़ जाए और जीभ ऐंठने लगे।

उसने मुझे कुछ बकसीली वस्तु खिला दिया।
बकबका, बकसीला

चौपाल