ಅರ್ಥ : ರಾಜ, ರಾಜ್ಯ ಅಥವಾ ದೇಶಕ್ಕೆ ಮಾಡಿರುವ ದ್ರೋಹ
ಉದಾಹರಣೆ :
ರಾಜದ್ರೋಹದಿಂದ ಹಲವಾರು ರಾಜರು ಪತನ ಹೊಂದಿದರು.
ಸಮಾನಾರ್ಥಕ : ದೇಶ ದ್ರೋಹ, ರಾಷ್ಟ್ರ ದ್ರೋಹ
ಇತರ ಭಾಷೆಗಳಿಗೆ ಅನುವಾದ :
An illegal action inciting resistance to lawful authority and tending to cause the disruption or overthrow of the government.
sedition