ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರತ್ನ ಮಾಲೆ ಪದದ ಅರ್ಥ ಮತ್ತು ಉದಾಹರಣೆಗಳು.

ರತ್ನ ಮಾಲೆ   ನಾಮಪದ

ಅರ್ಥ : ರತ್ನದ ಅಥವಾ ರತ್ನಗಳಿಂದ ಮಾಡಿರುವಂತಹ ಮಾಲೆ

ಉದಾಹರಣೆ : ಅವಳ ಕೊರಳಲ್ಲಿ ಅಮೂಲ್ಯವಾದ ರತ್ನ ಮಾಲೆ ಶೋಭಾಯಮಾನವಾಗಿದೆ.

ಸಮಾನಾರ್ಥಕ : ಮಣಿ ಮಾಲೆ, ಮಣಿ ಸರ, ರತ್ನ ಸರ


ಇತರ ಭಾಷೆಗಳಿಗೆ ಅನುವಾದ :

रत्न की या रत्नों से बनी हुई माला।

उसके गले में एक कीमती रत्न माला शोभायमान थी।
मणि माला, रत्न माला, रत्नावली

Jewelry consisting of a cord or chain (often bearing gems) worn about the neck as an ornament (especially by women).

necklace

चौपाल