ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯೋಧ ಪದದ ಅರ್ಥ ಮತ್ತು ಉದಾಹರಣೆಗಳು.

ಯೋಧ   ನಾಮಪದ

ಅರ್ಥ : ಗಡಿಯನ್ನು ಕಾಯುವವವ ಅಥವಾ ಗಡಿರಕ್ಷಣೆಗಾರ

ಉದಾಹರಣೆ : ಗಡಿ_ಕಾವಲುಗಾರರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುತ್ತಾರೆ.

ಸಮಾನಾರ್ಥಕ : ಗಡಿ ಕಾಯುವವ, ಗಡಿ ಕಾವಲುಗಾರ, ಗಡಿ ರಕ್ಷಕ, ಗಡಿ-ಕಾಯುವವ, ಸೈನಿಕ


ಇತರ ಭಾಷೆಗಳಿಗೆ ಅನುವಾದ :

सीमा की रक्षा करने वाला सिपाही।

सीमा रक्षक जान की परवाह न करते हुए सीमा पर डटे रहते हैं।
सीमा रक्षक, सीमापाल, सीमाप्रहरी, सीमारक्षक

ಅರ್ಥ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ಉದಾಹರಣೆ : ಅವನು ವೀರ ಸೈನಿಕ.

ಸಮಾನಾರ್ಥಕ : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


ಇತರ ಭಾಷೆಗಳಿಗೆ ಅನುವಾದ :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

ಅರ್ಥ : ಯಾರು ಯುದ್ಧ ಮಾಡುವರೂ

ಉದಾಹರಣೆ : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

ಸಮಾನಾರ್ಥಕ : ಕದನವೀರ, ಯೋದ್ಧಾ, ವೀರ, ಶೀಪಾಯಿ, ಸಿಪಾಯಿ, ಸೈನಿಕ


ಇತರ ಭಾಷೆಗಳಿಗೆ ಅನುವಾದ :

Someone engaged in or experienced in warfare.

warrior

ಅರ್ಥ : ಹಿಂಧೂಗಳ ನಾಲ್ಕು ವರ್ಣಗಳಲ್ಲಿ ನಾಲ್ಕನೇ ವರ್ಣ, ಈ ವರ್ಣದ ಜನರ ಕೆಲಸ ದೇಶದ ಶಾಸನ ಮತ್ತು ಶತೃಗಳಿಂದ ರಕ್ಷಣೆ ಮಾಡುವುದು

ಉದಾಹರಣೆ : ರಾಜನು ಒಬ್ಬ ಕ್ಷತ್ರಿಯ.

ಸಮಾನಾರ್ಥಕ : ಕ್ಷತ್ರಿಯ, ಸೈನಿಕ


ಇತರ ಭಾಷೆಗಳಿಗೆ ಅನುವಾದ :

हिंदुओं के चार वर्णों में दूसरा जिस वर्ण के लोगों का काम देश पर शासन करना और शत्रुओं से उसकी रक्षा करना था।

राम क्षत्रिय थे।
क्षत्रिय, क्षात्र, खत्रिय, खत्री, युधान, युयुधान, राजन्य, विराट्

The second highest of the four varnas: the noble or warrior category.

rajanya

ಯೋಧ   ಗುಣವಾಚಕ

ಅರ್ಥ : ಯಾರ ಜೊತೆಯಲ್ಲಿ ಯುದ್ಧವನ್ನು ಮಾಡಲಾಗುವುದೋ

ಉದಾಹರಣೆ : ಶತ್ರುಗಳು ಯಾವಾಗಲೂ ಯೋಧರಾಗಿರುತ್ತಾರೆ ಎಂದು ರಾಜನು ಹೇಳಿದನು.

ಸಮಾನಾರ್ಥಕ : ಭಟ, ವೀರ ಸೈನಿಕ, ಸೈನಿಕ


ಇತರ ಭಾಷೆಗಳಿಗೆ ಅನುವಾದ :

जिसके साथ युद्ध किया जा सके।

राजा ने कहा कि शत्रु हमेशा योध्य होता है।
योध्य

चौपाल