ಅರ್ಥ : ಯಾವುದೇ ರೀತಿಯ ನೆಪ ಮತ್ತು ಕಾರಣ ನೀಡದೆ ನೇರವಾದ ಇರುವ
ಉದಾಹರಣೆ :
ಅವನು ನೋಡುವಷ್ಟು ಪ್ರಾಮಾಣಿಕವಾಗಿ ಇಲ್ಲ
ಸಮಾನಾರ್ಥಕ : ನಿಜ ಹೇಳುವ, ನಿಜವಾದ, ಪ್ರಾಮಾಣಿಕ, ಶುದ್ಧ ನೇರವಾದ, ಸತ್ಯ ಮಾತಾಡುವ, ಸರಿಯಾದ
ಇತರ ಭಾಷೆಗಳಿಗೆ ಅನುವಾದ :
Without evasion or compromise.
A square contradiction.