ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೇಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೇಣೆ   ನಾಮಪದ

ಅರ್ಥ : ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾಧನ ಒಂದು ಪ್ರಕಾರದ ಸಾಧನ ಅದನ್ನು ಪಲ್ಲಕ್ಕಿ ಹೊರುವವನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ನಡೆಯುತ್ತಾನೆ

ಉದಾಹರಣೆ : ಮದುಮಗ ಪಲ್ಲಕ್ಕಿಯಲ್ಲಿ ಕುಳಿತ್ತಿದ್ದಾನೆ.

ಸಮಾನಾರ್ಥಕ : ಡೋಲಿ, ತೊಟ್ಟಿಲು, ಪಲ್ಲಕ್ಕಿ, ಮೇನೆ


ಇತರ ಭಾಷೆಗಳಿಗೆ ಅನುವಾದ :

एक प्रकार की सवारी जो कहार कंधे पर लेकर चलते हैं।

दुल्हन डोली में बैठी हुई है।
डोली, दोलिका, दोली, शिविका, हिंडोलिका, हिंडोली

A closed litter carried on the shoulders of four bearers.

palankeen, palanquin

ಅರ್ಥ : ದೇವರು, ಗುರುಗಳು, ರಾಜರು ಮುಂತಾದವರನ್ನು ಕೂರಿಸಿ ಇಬ್ಬರು ಅಥವಾ ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾದನ

ಉದಾಹರಣೆ : ರಾಜನು ಪಲ್ಲಕ್ಕಿಯಲ್ಲಿ ಕುಳಿತು ನಗರ ಸಂಚಾರಕ್ಕಾಗಿ ಹೋಗಿದ್ದಾರೆ.

ಸಮಾನಾರ್ಥಕ : ಡೋಲಿ, ಪಲ್ಲಕ್ಕಿ, ರಥ


ಇತರ ಭಾಷೆಗಳಿಗೆ ಅನುವಾದ :

बड़े संदूक की तरह की डोली से थोड़ी भिन्न एक प्रकार की सवारी जिसे कहार कंधे पर लेकर चलते हैं।

राजा पालकी में बैठकर नगर भ्रमण करने के लिए निकला।
खड़खड़िया, पालकी, पीनस, मियाना, म्याना, शिविका, शिवीरथ, सुखासन

A closed litter for one passenger.

sedan, sedan chair

चौपाल