ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಳೆವೈದ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಳೆವೈದ್ಯ   ನಾಮಪದ

ಅರ್ಥ : ಅಸ್ಥಿ ದೋಷಗಳನ್ನು, ವಿಕಾರಗಳನ್ನು ಸರಿಪಡಿಸುವುದರಲ್ಲಿ ವಿಶೇಷ ಪರಿಣತಿ ಪಡೆದಿರುವವಂತಹ ಚಿಕಿತ್ಸಕ

ಉದಾಹರಣೆ : ಡಾಕ್ಟರ್ ಸಿಂಹ ಒಬ್ಬ ಜನಪ್ರಿಯ ಮೂಳೆತಜ್ಞ.

ಸಮಾನಾರ್ಥಕ : ಅಸ್ಥಿಚಿಕಿತ್ಸಕ, ಅಸ್ಥಿತಜ್ಞ, ಮೂಳೆಚಿಕಿತ್ಸಕ, ಮೂಳೆತಜ್ಞ


ಇತರ ಭಾಷೆಗಳಿಗೆ ಅನುವಾದ :

वह चिकित्सक जो विकलांग विज्ञान का ज्ञाता हो और उस आधार पर विकलांगों की चिकित्सा करे।

डाक्टर सिंह एक माने-जाने ऑर्थोपीडीशियन हैं।
आर्थोपीडीशियन, ऑर्थोपीडीशियन, ओर्थपेडीस्ट, विकलांग चिकित्सक

A specialist in correcting deformities of the skeletal system (especially in children).

orthopaedist, orthopedist

ಅರ್ಥ : ಮೂಳೆಗಳಿಗೆ ಚಿಕಿತ್ಸೆ ನೀಡುವ ವೈದ್ಯ

ಉದಾಹರಣೆ : ಹಳ್ಳಿಯಲ್ಲಿರುವ ಮೂಳೆ ವೈದ್ಯರು ಮುರಿದಿರುವ ಮೂಳೆಗಳನ್ನು ಎಕ್ಸರೇ ಅಥವಾ ಪ್ಲಾಸ್ಟರ್ ಮಾಡದೆ ಸರಿಮಾಡುತ್ತರೆ.

ಸಮಾನಾರ್ಥಕ : ಮೂಳೆ ತಜ್ಞ, ಮೂಳೆ ವೈದ್ಯ, ಮೂಳೆ-ತಜ್ಞ


ಇತರ ಭಾಷೆಗಳಿಗೆ ಅನುವಾದ :

हड्डी का वैद्य।

गांव का हाड़ वैद्य टूटी हुई हड्डियों को बिना एक्सरे और प्लास्टर के जरिए ठीक कर देता है।
हाड़ वैद्य, हाड़वैद्य

चौपाल