ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂರನೆಯ ಪದದ ಅರ್ಥ ಮತ್ತು ಉದಾಹರಣೆಗಳು.

ಮೂರನೆಯ   ನಾಮಪದ

ಅರ್ಥ : ಮುಸಲ್ಮಾನರಲ್ಲಿ ಯಾರಾದರೂ ಸತ್ತ ಮೇಲೆ ಮೂರನೆಯ ದಿನದಂದು ಹಾಗುವಂತಹ ಕಾರ್ಯ

ಉದಾಹರಣೆ : ಇಂದು ಶೇಖ ರಹೀಮನ ತೀಜಾ ಅಥವಾ ಮೂರನೆಯ ದಿನ.

ಸಮಾನಾರ್ಥಕ : ತೀಜಾ


ಇತರ ಭಾಷೆಗಳಿಗೆ ಅನುವಾದ :

मुसलमानों में किसी के मरने पर तीसरे दिन होनेवाला कृत्य।

आज शेख रहीम का तीजा है।
तीजा

ಮೂರನೆಯ   ಗುಣವಾಚಕ

ಅರ್ಥ : ಏಣಿಕೆಯಲ್ಲಿ ಮೂರನೆ ಸ್ಥಾನಕ್ಕೆ ಬರುವ ಸಂಖ್ಯೆ

ಉದಾಹರಣೆ : ಪಕ್ಕದ ಮನೆಯವರ ಮಗ ಓಟದ ಸ್ಪರ್ಧೆಯಲ್ಲಿ ಮೂರನೆ ಸ್ಥಾನ ಪಡೆದ.

ಸಮಾನಾರ್ಥಕ : 3ನೇ, ತೃತಿಯ


ಇತರ ಭಾಷೆಗಳಿಗೆ ಅನುವಾದ :

गणना में तीन के स्थान पर आनेवाला।

पड़ोसी का बेटा दौड़ में तृतीय स्थान पर रहा।
3रा, तीसरा, तृतीय, ३रा

Coming next after the second and just before the fourth in position.

3rd, tertiary, third

ಅರ್ಥ : ಸರಿಸುಮಾರು ಅಥವಾ ಹೆಚ್ಚು ಕಡಿಮೆ ಮೂರು

ಉದಾಹರಣೆ : ಎಲ್ಲಾದರಲ್ಲಿಯೂ ಮೂರನೆಯ ಸದಸ್ಯರೇ ಭಾಗಿಗಳಾದರು.

ಸಮಾನಾರ್ಥಕ : ತೃತೀಯ, ಮೂರನೇಯ


ಇತರ ಭಾಷೆಗಳಿಗೆ ಅನುವಾದ :

लगभग तीस।

सभा में तीसेक सदस्यों ने भाग लिया।
तीसेक

चौपाल