ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂದಲಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೂದಲಿಕೆ   ನಾಮಪದ

ಅರ್ಥ : ಮುಖ್ಯವಾಗಿ ಇನ್ನೊಬ್ಬರ ಮನಸ್ಸನ್ನು ನೋಯಿಸುವ ಅಥವಾ ಚುಚ್ಚು ಮಾತಿನಿಂದ ನಾಟುವಂತೆ ಮಾತನಾಡುವ ಅಥವಾ ಬೇರೊಂದು ರೂಪಕ ಬಳಸಿ ನಿರ್ದಿಷ್ಟ ವ್ಯಕ್ತಿಯನ್ನು ನೇರವಾಗಿಯಲ್ಲದೆ ಪರೋಕ್ಷವಾಗಿ ನಿಂದಿಸುವ ಬಿರುನುಡಿ

ಉದಾಹರಣೆ : ಅವರು ನನ್ನನ್ನು ನೇರವಾಗಿ ನಿಂದಿಸದೆ ವ್ಯಂಗ್ಯ ಮಾಡುತ್ತಾರೆ.

ಸಮಾನಾರ್ಥಕ : ಇರಿನುಡಿ, ಕಹಿನುಡಿ, ಕೊಂಕುನುಡಿ, ವ್ಯಂಗ್ಯ, ವ್ಯಂಗ್ಯೋಕ್ತಿ


ಇತರ ಭಾಷೆಗಳಿಗೆ ಅನುವಾದ :

किसी को चिढ़ाने, दुखी करने, नीचा दिखाने आदि के लिए कही जाने वाली वह बात जो स्पष्ट शब्दों में न होने पर भी अथवा विपरीत रूप की होने पर भी उक्त प्रकार का अभिप्राय या आशय प्रकट करती हो।

नेता जी विपक्षी का व्यंग्य सुनकर क्रोधित हो गए।
अधिक्षेप, काकु, नोंक झोंक, नोंक-झोंक, नोंकझोंक, नोक झोंक, नोक झोक, नोक-झोंक, नोक-झोक, नोकझोंक, नोकझोक, फबती, फब्ती, मखौल, व्यंग, व्यंग्य, व्यङ्ग, व्यङ्ग्य, शोशा, हँसी

Witty language used to convey insults or scorn.

He used sarcasm to upset his opponent.
Irony is wasted on the stupid.
Satire is a sort of glass, wherein beholders do generally discover everybody's face but their own.
caustic remark, irony, sarcasm, satire

चौपाल