ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುವತ್ತೈದು ಪದದ ಅರ್ಥ ಮತ್ತು ಉದಾಹರಣೆಗಳು.

ಮುವತ್ತೈದು   ನಾಮಪದ

ಅರ್ಥ : ಮುವತ್ತು ಮತ್ತು ಐದನ್ನು ಕೂಡಿಸುವುದರಿಂದ ಪ್ರಾಪ್ತಿಯಾಗುವ ಅಂಕ

ಉದಾಹರಣೆ : ಏಳನ್ನು ಐದರಿಂದ ಗುಣಾಕಾರ ಮಾಡುವುದರಿಂದ ಮುವತ್ತೈದು ದೊರೆಯುತ್ತದೆ.

ಸಮಾನಾರ್ಥಕ : 35, XXXV

ಅರ್ಥ : ಮುತ್ತೈದು ವರ್ಷ ವಯಸ್ಸಿನ ಅಥವಾ ಗಣನೆಯಲ್ಲಿ ಮುವತ್ತೈದಕ್ಕೆ ಬರುವವರು

ಉದಾಹರಣೆ : ಅವಳ ಮಗನಿಗೆ ಮುವತ್ತೈದು ವರ್ಷ ತುಂಬಿದೆ.

ಸಮಾನಾರ್ಥಕ : 35, ಮುವತ್ತೈದು ವರ್ಷ


ಇತರ ಭಾಷೆಗಳಿಗೆ ಅನುವಾದ :

A period of time occupying a regular part of a calendar year that is used for some particular activity.

A school year.
year

ಮುವತ್ತೈದು   ಗುಣವಾಚಕ

ಅರ್ಥ : ಮೂವತ್ತು ಮತ್ತು ಐದು

ಉದಾಹರಣೆ : ಈ ತರಗತಿಯಲ್ಲಿ ಒಟ್ಟು ಮುವತ್ತೈದು ವಿದ್ಯಾರ್ಥಿಗಳು ಇದ್ದಾರೆ.

ಸಮಾನಾರ್ಥಕ : 35, XXXV

चौपाल