ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುರುಟು ಪದದ ಅರ್ಥ ಮತ್ತು ಉದಾಹರಣೆಗಳು.

ಮುರುಟು   ನಾಮಪದ

ಅರ್ಥ : ಡಿ ಜೀವಸತ್ವದ ಕೊರತೆಯಿಂದ ಬರುವ ಒಂದು ಬಗೆಯ ಮಕ್ಕಳ ರೋಗ ಅಥವಾ ಮೂಳೆಗಳು ಮೆತುವಾಗುವ ಮತ್ತು ಮಂಡಿಗಳು ಬಾಗುವ ಲಕ್ಷಣಗಳುಳ್ಳ ಒಂದು ಬಗೆಯ ರೋಗ

ಉದಾಹರಣೆ : ಆ ಮಗು ಮೆತು_ಮೂಳೆರೋಗದಿಂದ ನರಳುತ್ತಿದೆ.

ಸಮಾನಾರ್ಥಕ : ಕುಟಿಲ ವಾತ, ಗ್ರಹಣಿ, ಮುಡು ದೋಷ, ಮೆತು ಮೂಳೆರೋಗ


ಇತರ ಭಾಷೆಗಳಿಗೆ ಅನುವಾದ :

एक प्रकार का रोग जो विशेषकर बच्चों को होता है और जिसमें शरीर सूखने लगता है।

वह सुखंडी का इलाज कराने के लिए अपने बच्चे को लेकर शहर गया है।
मैरस्मस, शोष, सुखंडी, सुखंडी रोग, सूखा रोग

Extreme malnutrition and emaciation (especially in children). Can result from inadequate intake of food or from malabsorption or metabolic disorders.

marasmus

ಮುರುಟು   ಕ್ರಿಯಾಪದ

ಅರ್ಥ : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ

ಉದಾಹರಣೆ : ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.

ಸಮಾನಾರ್ಥಕ : ಮುದುರು


ಇತರ ಭಾಷೆಗಳಿಗೆ ಅನುವಾದ :

किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।

अत्यधिक उलटने-पुलटने के कारण यह कपड़ा गिंज गया है।
गिंजना, गींजा जाना

ಅರ್ಥ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ

ಉದಾಹರಣೆ : ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.

ಸಮಾನಾರ್ಥಕ : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು


ಇತರ ಭಾಷೆಗಳಿಗೆ ಅನುವಾದ :

बल या शिकन पड़ना।

कपड़ों को ठीक से न रखने पर वे सिकुड़ते हैं।
बल पड़ना, सल पड़ना, सलवट पड़ना, सिकुड़ना, सिलवट पड़ना

Become wrinkled or crumpled or creased.

This fabric won't wrinkle.
crease, crinkle, crumple, rumple, wrinkle

ಅರ್ಥ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು

ಉದಾಹರಣೆ : ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.

ಸಮಾನಾರ್ಥಕ : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು


ಇತರ ಭಾಷೆಗಳಿಗೆ ಅನುವಾದ :

विस्तार छोड़कर एक जगह एकत्र होना।

सूती कपड़े अक्सर पहली बार धोने से सिकुड़ते हैं।
बिलखना, संकुचित होना, सिकुड़ना, सिमटना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

ಅರ್ಥ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ

ಉದಾಹರಣೆ : ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.

ಸಮಾನಾರ್ಥಕ : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು


ಇತರ ಭಾಷೆಗಳಿಗೆ ಅನುವಾದ :

तनाव के कारण छोटा होना।

बटने पर रस्सी सिकुड़ती है।
सिकुड़ना

Become smaller or draw together.

The fabric shrank.
The balloon shrank.
contract, shrink

चौपाल