ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಖ್ಯ ರಕ್ತನಾಳ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಶುದ್ಧ ರಕ್ತವನ್ನು ದೇಹದ ಎಲ್ಲಾ ಭಾಗಕ್ಕು ತಲುಪಿಸುವಂತ ಒಂದು ದೊಡ್ಡ ರಕ್ತನಾಳ

ಉದಾಹರಣೆ : ಮಹಾಪಧಮನಿಲ್ಲಿ ಜಿಡ್ಡು ಅಧಿಕ ತುಂಬಿಕೊಂಡರೆ ಹೃದಯ ಬಡಿತದ ಮೇಲೆ ಪರಿಣಾಮ ಬೀರುವುದು

ಸಮಾನಾರ್ಥಕ : ಮಹಾಪಧಮನಿ


ಇತರ ಭಾಷೆಗಳಿಗೆ ಅನುವಾದ :

शुद्ध रक्त को हृदय से लेकर शरीर के सभी अंगों तक पहुँचाने वाली सबसे बड़ी रक्तवाहिनी।

महाधमनी में कोलेस्ट्राल अधिक मात्रा में जम जाने से हृदय गति पर असर पड़ता है।
महाधमनी

The large trunk artery that carries blood from the left ventricle of the heart to branch arteries.

aorta

चौपाल