ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಖ್ಯವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಮುಖ್ಯವಾದ   ಗುಣವಾಚಕ

ಅರ್ಥ : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ

ಉದಾಹರಣೆ : ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.

ಸಮಾನಾರ್ಥಕ : ಮುಖ್ಯ, ಮುಖ್ಯವಾದಂತ, ಮುಖ್ಯವಾದಂತಹ, ವಿಶೇಷ, ವಿಶೇಷವಾದ, ವಿಶೇಷವಾದಂತ, ವಿಶೇಷವಾದಂತಹ


ಇತರ ಭಾಷೆಗಳಿಗೆ ಅನುವಾದ :

साधारण के अतिरिक्त तथा उससे कुछ आगे बढ़ा हुआ या जितना होना चाहिए या होता हो उससे कुछ अधिक या उसके सिवा।

मैं यहाँ एक विशेष काम से आया हूँ।
इस यज्ञ के लिए कुछ विशेष सामग्री की आवश्यकता है।
ख़ास, ख़ासा, खास, खासा, विशेष, स्पेशल

Surpassing what is common or usual or expected.

He paid especial attention to her.
Exceptional kindness.
A matter of particular and unusual importance.
A special occasion.
A special reason to confide in her.
What's so special about the year 2000?.
especial, exceptional, particular, special

ಅರ್ಥ : ಯಾವುದೋ ಒಂದನ್ನು ಬೇರೆಯವ ಅಪೇಕ್ಷೆಯನ್ನು ಒಳ್ಳೆಯದು ಅಥವಾ ಯೋಗ್ಯವಾದುದು ಎಂದು ತಿಳಿದು ಸ್ವೀಕರಿಸುವ

ಉದಾಹರಣೆ : ಅತಿ ಮುಖ್ಯವಾದ ವ್ಯಕ್ತಿಗಳನ್ನೆ ಇಲ್ಲಿಗೆ ಅಮಂತ್ರಣ ನೀಡಿರುವುದು.

ಸಮಾನಾರ್ಥಕ : ಮುಖ್ಯವಾದಂತ, ಮುಖ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसे औरों की अपेक्षा अच्छा या योग्य समझकर ग्रहण किया गया हो।

अधिमानित व्यक्तियों को ही यहाँ निमंत्रित किया गया है।
अधिमानित

ಅರ್ಥ : ಯಾವುದು ಅವಶ್ಯಕವಾಗಿದೆಯೋ

ಉದಾಹರಣೆ : ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.

ಸಮಾನಾರ್ಥಕ : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದಂತ, ಮುಖ್ಯವಾದಂತಹ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ


ಇತರ ಭಾಷೆಗಳಿಗೆ ಅನುವಾದ :

जो आवश्यक हो।

हमारा शरीर पाँच मुख्य तत्वों से बना है।
प्रधान, प्रमुख, मुख्य, मूल

Serving as an essential component.

A cardinal rule.
The central cause of the problem.
An example that was fundamental to the argument.
Computers are fundamental to modern industrial structure.
cardinal, central, fundamental, key, primal

ಅರ್ಥ : ಅಧಿಕ ಮಹತ್ವವಿರುವ ಅಥವಾ ಯಾವುದಕ್ಕೆ ಮಹತ್ವವನ್ನು ನೀಡಲಾಗಿದೆಯೋ

ಉದಾಹರಣೆ : ಮುಖ್ಯವಾದ ತರಂಗಗಳು ಗೌಣವಾದ ತರಂಗಗಳಿಗಿಂತ ತುಂಬಾ ಜೋರಾಗಿ ಚಲಿಸುತ್ತವೆ.

ಸಮಾನಾರ್ಥಕ : ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖವಾದ, ಪ್ರಮುಖವಾದಂತ, ಪ್ರಮುಖವಾದಂತಹ, ಪ್ರಾಥಮಿಕವಾದ, ಪ್ರಾಥಮಿಕವಾದಂತ, ಪ್ರಾಥಮಿಕವಾದಂತಹ, ಮುಖ್ಯ, ಮುಖ್ಯವಾದಂತ, ಮುಖ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

सबसे अधिक महत्व का या जिसे महत्व दिया जाए।

मुख्य तरंगें गौण तरंगों से अधिक तेज चलती हैं।
प्रकृष्ट, प्रगल्भ, प्रधान, प्रमुख, प्राथमिक, मुख्य

Of greater importance or stature or rank.

A major artist.
A major role.
Major highways.
major

चौपाल