ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಕ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಮುಕ್ತ   ಗುಣವಾಚಕ

ಅರ್ಥ : ಆರೋಪದಿಂದ ಬಿಡುಗಡೆ ಹೊಂದಿದವ

ಉದಾಹರಣೆ : ಮುಕ್ತ ಆರೋಪಿಯನ್ನು ಆತನ ಮನೆಯವರು ಸಂಭ್ರಮದಿಂದ ಸ್ವಾಗತಿಸಿದರು.

ಸಮಾನಾರ್ಥಕ : ಮುಕ್ತವಾದ, ಮುಕ್ತವಾದಂತ, ಮುಕ್ತವಾದಂತಹ


ಇತರ ಭಾಷೆಗಳಿಗೆ ಅನುವಾದ :

जो आरोप से मुक्त हो गया हो।

न्यायालय ने श्याम को बरी कर दिया।
आरोप मुक्त, बरी

Freed from any question of guilt.

Is absolved from all blame.
Was now clear of the charge of cowardice.
His official honor is vindicated.
absolved, clear, cleared, exculpated, exonerated, vindicated

ಅರ್ಥ : ರೋಗ ಮುಂತಾದವುಗಳನ್ನು ದೂರ ಮಾಡಿರುವರು

ಉದಾಹರಣೆ : ಪೋಲಿಯೋದಿಂದ ಮಕ್ಕಳನ್ನು ಮುಕ್ತಗೊಳಿಸಬೇಕೆಂಬ ದೇಶದ ಕನಸು ಈಗ ನನಸಾಗುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

रोग आदि को दूर किया हुआ।

पोलियो मुक्त संसार का सपना जल्द ही पूरा होगा।
मुक्त

चौपाल