ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂದಾಳು ವಹಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಮುಂದಾಳು ವಹಿಸು   ಕ್ರಿಯಾಪದ

ಅರ್ಥ : ಯಾವುದೋ ಕೆಲಸ ಇತ್ಯಾದಿ ಮುಂದೆ ಇರುವುದು ಅಥವಾ ಮುಂದಾಳುತನದ ರೂಪದಲ್ಲಿ ಇರುವ ಪ್ರಕ್ರಿಯೆ

ಉದಾಹರಣೆ : ಭ್ರಷ್ಟಾಚಾರದ ವಿರುದ್ಧ ಹೋರಾಟದ ನೇತೃತ್ವವನ್ನು ಯುವಕರು ವಹಿಸಿಕೊಳ್ಳಬೇಕು.

ಸಮಾನಾರ್ಥಕ : ನೇತೃತ್ವ ವಹಿಸು


ಇತರ ಭಾಷೆಗಳಿಗೆ ಅನುವಾದ :

किसी काम आदि में आगे रहना या अगुआ के रूप में रहना।

युवाओं को भ्रष्टाचार के विरुद्ध लड़ाई का नेतृत्व करना चाहिए।
अगुआई करना, अगुवाई करना, आगे आना, नायकत्व करना, नेतृत्व करना

Be the leader of.

She spearheaded the effort to find a cure for the disease.
spearhead

चौपाल