ಅರ್ಥ : ಮಿಸ್ರೀ ಅಥವಾ ಈಜಿಪ್ಟ್ ಗೆ ಸಂಬಂಧಿಸಿದ ಅಥವಾ ಮಿಸ್ರೀ ಅಥವಾ ಈಜಿಪ್ಟಿನ
ಉದಾಹರಣೆ :
ಮಿಸ್ರೀಯ ಪಿರಿಮಿಡ್ ಗಳು ಇಂದಿಗೂ ಕೂಡ ಶೋಕಕಥೆಗಳ ಜಿಜ್ಞಾಸೆಯ ಕೇಂದ್ರವಾಗಿದೆ.
ಸಮಾನಾರ್ಥಕ : ಈಜಿಪ್ಟಿಯನ್
ಇತರ ಭಾಷೆಗಳಿಗೆ ಅನುವಾದ :
Of or relating to or characteristic of Egypt or its people or their language.
egyptian