ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹತ್ವ ನೀಡು ಪದದ ಅರ್ಥ ಮತ್ತು ಉದಾಹರಣೆಗಳು.

ಮಹತ್ವ ನೀಡು   ಕ್ರಿಯಾಪದ

ಅರ್ಥ : ಯಾರಿಗಾಗದರೂ ಅಧಿಕವಾದ ಮಹತ್ವವನ್ನು ನೀಡುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಚಿಕ್ಕ ಅಣ್ಣನಿಗೆ ಅಧಿಕವಾದ ಮಹತ್ವವನ್ನು ನೀಡುತ್ತಾರೆ.

ಸಮಾನಾರ್ಥಕ : ಮೇಲೆ ಕೂರಿಸು

ಅರ್ಥ : ಯಾರೋ ಒಬ್ಬ ವ್ಯಕ್ತಿ ಅಥವಾ ಕೆಲಸವನ್ನು ಮಹತ್ವಪೂರ್ಣವಾದುದು ಎಂದು ಭಾವಿಸುವ ಪ್ರಕ್ರಿಯೆ

ಉದಾಹರಣೆ : ಅವನು ಈ ಕೆಲಸಕ್ಕೆ ಕಡಿಮೆ ಮಹತ್ವವನ್ನು ನೀಡುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

किसी व्यक्ति या काम को महत्वपूर्ण समझना।

वह इस काम को कम महत्व देता है।
भाव देना, महत्त्व देना, महत्व देना

चौपाल