ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಸೂದೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಸೂದೆ   ನಾಮಪದ

ಅರ್ಥ : ಯಾವುದಾದರೂ ಕಾನೂನನ್ನು ಜಾರಿಗೆ ತರುವ ಮುನ್ನ ಮನ್ನಣೆಗಾಗಿ ವಿಧಾನಸಭೆಯಲ್ಲಿ ಎಲ್ಲ ಸದಸ್ಯರ ಮುಂದೆ ಲಿಖಿತ ರೂಪದಲ್ಲಿ ಪ್ರಸ್ತುತ ಪಡಿಸುವುದು

ಉದಾಹರಣೆ : ಈ ವಿಧೇಯಕದ ವಿಷಯವಾಗಿ ವಿಧಾನಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು

ಸಮಾನಾರ್ಥಕ : ವಿಧೇಯಕ


ಇತರ ಭಾಷೆಗಳಿಗೆ ಅನುವಾದ :

किसी विधान या क़ानून का वह पूर्व या प्रस्तावित रूप जो पारित होने के लिए विधान सभा में उपस्थित किया जाता हो।

इस विधेयक को लेकर विधान सभा में ख़ूब हंगामा हुआ।
बिल, विधेयक

A statute in draft before it becomes law.

They held a public hearing on the bill.
bill, measure

चौपाल