ಅರ್ಥ : ಆ ನಿರ್ಜಲವಾದ ಪ್ರದೇಶ ಮರಳಿನಿಂದ ಕೂಡಿರುತ್ತದೆ
ಉದಾಹರಣೆ :
ಒಂಟೆಯನ್ನು ಮರುಭೂಮಿಯ ಹಡಗು ಎಂದು ಹೇಳಲಾಗುತ್ತದೆ.
ಸಮಾನಾರ್ಥಕ : ಉಸುಕಿನ ಬೈಲು, ಮರಳುಗಾಡು, ಮಳಲುಗಾಡು, ಮಳಲುಭೂಮಿ
ಇತರ ಭಾಷೆಗಳಿಗೆ ಅನುವಾದ :
Arid land with little or no vegetation.
desert