ಅರ್ಥ : ಮತ್ತೆ ಮತ್ತೆ ಬರುವ ಅಥವಾ ಎರಡನೆಯ ಸಾರಿ ಬರುವುದು
ಉದಾಹರಣೆ :
ಅತಿಥಿಗಳ ಪುನರಾಗಮನದಿಂದ ಮನೆಯ ಸದಸ್ಯರುಗಳ ಮುಖದಲ್ಲಿ ಸಂತೋಷವಿಲ್ಲದ ಭಾವನೆ ಕಂಡುಬಂದಿತು.
ಸಮಾನಾರ್ಥಕ : ತಿರುಗಿ ಬರುವಿಕೆ, ಪುನಃಬರುವಿಕೆ, ಪುನರಾಗಮನ, ಪುನರಾರ್ತನಾ, ಪುನರಾವರ್ತನೆ, ಮತ್ತೆ ಮತ್ತೆ ಬರುವಿಕೆ
ಇತರ ಭಾಷೆಗಳಿಗೆ ಅನುವಾದ :
फिर से आने या दोबारा आने की क्रिया।
अतिथि के पुनरागमन से गृह सदस्यों का मुँह लटक गया।