ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಧ್ಯನಿಷೇಧ ಪದದ ಅರ್ಥ ಮತ್ತು ಉದಾಹರಣೆಗಳು.

ಮಧ್ಯನಿಷೇಧ   ನಾಮಪದ

ಅರ್ಥ : ನಶೆಯನ್ನು ಉಂಟುಮಾಡುವ ಅಥವಾ ನಶೆಕಾರಕವಾದ ವಸ್ತುಗಳ ಕೊಳ್ಳುವ-ಮಾರಾಟಮಾಡುವುದರ ಮೇಲೆ ಹೊರಿಸುವಂತಹ ನಿಷೇಧ

ಉದಾಹರಣೆ : ರಾಜಸ್ಥಾನದಲ್ಲಿ ಮಧ್ಯನಿಷೇಧವಾದ ನಂತರ ಸಾರಾಯಿಯ ಕಳ್ಳತನ ಹೆಚ್ಚಾಯಿತು.

ಸಮಾನಾರ್ಥಕ : ನಶಾಬಂಧಿ


ಇತರ ಭಾಷೆಗಳಿಗೆ ಅನುವಾದ :

नशा करने या नशीली वस्तुओं के क्रय-विक्रय पर होनेवाली कानूनी रोक।

राजस्थान में नशाबंदी होने के बाद से शराब की तस्करी बढ़ गई।
नशाबंदी, नशाबन्दी

A law forbidding the sale of alcoholic beverages.

In 1920 the 18th amendment to the Constitution established prohibition in the US.
prohibition

चौपाल