ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಗು ಪದದ ಅರ್ಥ ಮತ್ತು ಉದಾಹರಣೆಗಳು.

ಮಗು   ನಾಮಪದ

ಅರ್ಥ : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ

ಉದಾಹರಣೆ : ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.

ಸಮಾನಾರ್ಥಕ : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಕಿ, ಬಾಲಿಕೆ, ಶಿಶು, ಹುಡುಗಿ


ಇತರ ಭಾಷೆಗಳಿಗೆ ಅನುವಾದ :

छोटी अवस्था की स्त्री, विशेषकर अविवाहित।

लड़कियाँ गुड़ियों का खेल खेल रही हैं।
कन्या, छोकरी, छोरी, टिमिली, पृथुका, बच्ची, बाला, बालिका, लड़की

A youthful female person.

The baby was a girl.
The girls were just learning to ride a tricycle.
female child, girl, little girl

ಅರ್ಥ : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು

ಉದಾಹರಣೆ : ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.

ಸಮಾನಾರ್ಥಕ : ಅಜ್ಞಾನಿ, ಚಿಕ್ಕವನು, ತಿಳುವಳಿಕೆಯಿಲ್ಲದ, ಬಾಲಕ, ಮರಿ, ಹುಡುಕ


ಇತರ ಭಾಷೆಗಳಿಗೆ ಅನುವಾದ :

वह व्यक्ति जिसे किसी विशेष क्षेत्र में ज्ञान, अनुभव आदि की कमी हो।

विज्ञान के क्षेत्र में अभी आप बच्चे हैं।
बच्चा, बालक

ಅರ್ಥ : ಜನ್ಮವಾದ ಒಂದು ಎರಡು ವರ್ಷದ ಮಗು

ಉದಾಹರಣೆ : ತಾಯಿಯು ಮಗುವಿಗೆ ಹಾಲು ಕುಡಿಸುತ್ತಿದ್ದಾಳೆ.

ಸಮಾನಾರ್ಥಕ : ಕಂದ, ಕೂಸು, ಶಿಶು


ಇತರ ಭಾಷೆಗಳಿಗೆ ಅನುವಾದ :

जन्म से एक दो साल तक का बच्चा।

माँ बच्चे को दूध पिला रही है।
अर्भ, अवेद्य, तोक, ननका, बच्चा, बालक, शिशु, होरिल

A very young child (birth to 1 year) who has not yet begun to walk or talk.

The baby began to cry again.
She held the baby in her arms.
It sounds simple, but when you have your own baby it is all so different.
babe, baby, infant

ಅರ್ಥ : ಎಳೆ ವಯಸ್ಸಿನ ಹುಡುಗ ಅಥವಾ ಹುಡುಗಿ

ಉದಾಹರಣೆ : ಅವರು ಮಕ್ಕಳಿಗಾಗಿ ಕಥೆಗಳನ್ನು ಬರೆಯುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

कम उम्र की लड़की या लड़का।

वह बच्चों के लिए भी कहानियाँ लिखता है।
यह फिल्म बच्चों को बहुत अच्छी लग रही है।
नन्हा मुन्ना, नन्हा-मुन्ना, बच्चा

A young person of either sex.

She writes books for children.
They're just kids.
`tiddler' is a British term for youngster.
child, fry, kid, minor, nestling, nipper, shaver, small fry, tiddler, tike, tyke, youngster

ಅರ್ಥ : ಯಾವುದಾದರೂ ಜೀವ-ಜಂತುಗಳ ಸಂತಾನ

ಉದಾಹರಣೆ : ತಾಯಿ ತನ್ನ ಮಗುವಿಗೆ ಹಾಲುಣಿಸುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

किसी भी जीव-जन्तु की संतान।

पशुओं की अपेक्षा मनुष्य का बच्चा अपने माता-पिता पर अधिक दिनों तक आश्रित रहता है।
कुतिया अपने बच्चों को दूध पिला रही है।
बच्चा

Any immature animal.

offspring, young

चौपाल