ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಕ್ಕಳ ಗಾಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಕ್ಕಳ ಗಾಡಿ   ನಾಮಪದ

ಅರ್ಥ : ಮೂರು ಚಕ್ರಗಳು ಇವರು ಗಾಡಿಯನ್ನು ಹಿಡಿದುಕೊಂಡು ಮಗು ನಡಿಯುವುದನ್ನು ಕಲಿಯುತ್ತದೆ

ಉದಾಹರಣೆ : ತಂದೆ ತನ್ನ ಮಗುವಿಗೆ ತಳು ಬಂಡಿಯನ್ನು ತಂದುಕೊಟ್ಟರು.

ಸಮಾನಾರ್ಥಕ : ತಳು ಬಂಡಿ


ಇತರ ಭಾಷೆಗಳಿಗೆ ಅನುವಾದ :

वह तीन चक्कों वाली गाड़ी जिसे पकड़कर छोटे बच्चे चलना सीखते हैं।

पिताजी ने बच्चे के लिए गड़ोलना लाया।
गड़ोलना, गडुलना

An enclosing framework on casters or wheels. Helps babies learn to walk.

baby-walker, go-cart, walker

ಅರ್ಥ : ಮಕ್ಕಳ ಮನೋರಂಜನೆಗಾಗಿ ಮಕ್ಕಳನ್ನು ಕೂರಿಸಿಕೊಂಡು ಎಳೆದಾಡುವ ಕೈಗಾಡಿ

ಉದಾಹರಣೆ : ಅಳುತ್ತಿದ್ದ ಮಗು ಮಕ್ಕಳ ಗಾಡಿಯಲ್ಲಿ ಕೂರಿಸಿದ ತಕ್ಷಣ ಖುಷಿಯಾಯಿತು.

ಸಮಾನಾರ್ಥಕ : ಮಕ್ಕಳ ಬಂಡಿ


ಇತರ ಭಾಷೆಗಳಿಗೆ ಅನುವಾದ :

बच्चों के मनोरंजन की छोटी गाड़ी।

राहुल बच्चा गाड़ी में बैठने की ज़िद कर रहा था।
बच्चा गाड़ी, शिशु यान

A small vehicle with four wheels in which a baby or child is pushed around.

baby buggy, baby carriage, carriage, go-cart, perambulator, pram, pushchair, pusher, stroller

चौपाल