ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭ್ರಷ್ಟಾಚಾರ ಪದದ ಅರ್ಥ ಮತ್ತು ಉದಾಹರಣೆಗಳು.

ಭ್ರಷ್ಟಾಚಾರ   ನಾಮಪದ

ಅರ್ಥ : ನೀತಿಪಥದಿಂದ ಇಳಿದಿರುವ ಮತ್ತು ಸಮಾಜದಲ್ಲಿ ತುಂಬಾ ಕೆಟ್ಟದು ಎಂದು ನಂಬಲಾಗುವಂತಹ ಆಚಾರ ಅಥವಾ ವ್ಯವಹಾರ

ಉದಾಹರಣೆ : ಇಂದು ಸಮಾಜದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ.

ಸಮಾನಾರ್ಥಕ : ದುರಾಚಾರ, ಲಂಚಗುಳಿತನ


ಇತರ ಭಾಷೆಗಳಿಗೆ ಅನುವಾದ :

नीतिपथ से गिरा हुआ और समाज में बहुत बुरा माना जाने वाला आचरण या व्यवहार।

आजकल समाज में भ्रष्टाचार व्याप्त है।
करप्शन, भ्रष्टाचार

Lack of integrity or honesty (especially susceptibility to bribery). Use of a position of trust for dishonest gain.

corruption, corruptness

चौपाल