ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೂಮಿಯ ಕರ ಪದದ ಅರ್ಥ ಮತ್ತು ಉದಾಹರಣೆಗಳು.

ಭೂಮಿಯ ಕರ   ನಾಮಪದ

ಅರ್ಥ : ಭೂಮಿಯನ್ನು ಊಳುವುದಕ್ಕೆ ಪ್ರತಿಯಾಗಿ ರೈತರು ನೀಡುವ ಕರ

ಉದಾಹರಣೆ : ಜಮೀನ್ದಾರಿ ವ್ಯವಸ್ಥೆ ಇದ್ದ ಕಾಲದಲ್ಲಿ ಜಮೀನ್ದಾರರು ಭೂಮಿ ಊಳುವುದಕ್ಕಾಗಿ ರೈತರಿಗೆ ಕಂದಾಯ ವಿಧಿಸುತ್ತಿದ್ದರು.

ಸಮಾನಾರ್ಥಕ : ಕಂದಾಯ, ತೆರಿಗೆ


ಇತರ ಭಾಷೆಗಳಿಗೆ ಅನುವಾದ :

खेती-बाड़ी की भूमि पर लगने वाला कर।

जमींदारी युग में लगान न दे पाने पर जमींदार किसानों के खेत हड़प लेते थे।
ख़िराज़, खिराज, जमा, पोत, भाट, भाटक, भूमिकर, मालगुज़ारी, मालगुजारी, लगान

Charge against a citizen's person or property or activity for the support of government.

revenue enhancement, tax, taxation

चौपाल