ಅರ್ಥ : ಗಣಿತದಲ್ಲಿ ಭಾಗಿಸ್ಪಲ್ಪಡುವ ಸಂಖ್ಯೆ (ಭಾಜ್ಯ) ಯನ್ನು ಭಾಗಿಸುವ ಸಂಖ್ಯೆ (ಭಾಜಕ) ಯಿಂದ ಭಾಗಿಸುವ ಪ್ರಕ್ರಿಯೆ
ಉದಾಹರಣೆ :
ಹತ್ತನ್ನು ಎರಡರಿಂದ ಭಾಗಾಕಾರ ಮಾಡಿದರೆ ಐದು ಭಾಗಲಬ್ಧ ಬರುತ್ತದೆ.
ಇತರ ಭಾಷೆಗಳಿಗೆ ಅನುವಾದ :
The number obtained by division.
quotient