ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಯಗ್ರಸ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಭಯಗ್ರಸ್ತ   ಗುಣವಾಚಕ

ಅರ್ಥ : ತುಂಬಾ ಭಯವಿರುವ ಅಥವಾ ಉಪದ್ರವವಿರುವ ಪ್ರದೇಶ ಅಥವಾ ಸ್ಥಳ

ಉದಾಹರಣೆ : ಕಾಶ್ಮೀರವು ಸದಾ ಭಯಗ್ರಸ್ತ ಪ್ರದೇಶ.

ಸಮಾನಾರ್ಥಕ : ಅಶಾಂತಿಯ, ಅಶಾಂತಿಯಂತ, ಅಶಾಂತಿಯಂತಹ, ಭಯಗ್ರಸ್ತವಾದ, ಭಯಗ್ರಸ್ತವಾದಂತ, ಭಯಗ್ರಸ್ತವಾದಂತಹ


ಇತರ ಭಾಷೆಗಳಿಗೆ ಅನುವಾದ :

जो उपद्रव से भरा हो।

कश्मीर उपद्रवग्रस्त इलाक़ा है।
अशांतिपूर्ण, उपद्रवग्रस्त

Not peaceful.

Unpeaceful times.
An unpeaceful marriage.
unpeaceful

ಅರ್ಥ : ಯಾವುದೋ ಕಾರಣಕ್ಕೆ ಭಯಗೊಂಡ ಸ್ಥಿತಿಯಲ್ಲಿ ಇರುವ ಸ್ಥಿತಿ

ಉದಾಹರಣೆ : ಆಕಸ್ಮಿಕವಾಗಿ ಕಾಡಿನಿಂದ ಹಳ್ಳಿಗೆ ಸಿಂಹವೊಂದು ತಪ್ಪಿಸಿಕೊಂಡು ಬಂದ ಕಾರಣ ಊರಿಗೇ ಊರೇ ಆತಂಕಿತ ಸ್ಥಿತಿಯಲ್ಲಿದೆ.

ಸಮಾನಾರ್ಥಕ : ಆತಂಕಿತ, ಆತಂಕಿತವಾದ, ಆತಂಕಿತವಾದಂತ, ಆತಂಕಿತವಾದಂತಹ, ಭಯಗ್ರಸ್ತನಾದ, ಭಯಗ್ರಸ್ತನಾದಂತ, ಭಯಗ್ರಸ್ತನಾದಂತಹ


ಇತರ ಭಾಷೆಗಳಿಗೆ ಅನುವಾದ :

जो आतङ्क से घबराया हुआ हो। भयभीत। त्रस्त।

आतङ्कवादियों से समस्त भारतवासी आतङ्कित हैं।
खूँखार शेर से आतंकित लोग घरों में घुस गए।
आतंकित, ख़ौफ़ज़द, ख़ौफ़ज़दा, खौफजद, खौफजदा, दहशतजदा, दहशतज़दा

Struck or filled with terror.

terror-stricken, terror-struck

चौपाल