ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಂಡಾರ ಪದದ ಅರ್ಥ ಮತ್ತು ಉದಾಹರಣೆಗಳು.

ಭಂಡಾರ   ನಾಮಪದ

ಅರ್ಥ : ಯಾವುದೋ ಒಂದು ಸ್ಥಳದಲ್ಲಿ ವಸ್ತುಗಳು ಅಧಿಕ ಪ್ರಮಾಣದಲ್ಲಿ ಸಂಗ್ರಹ ಮಾಡಿರುವರು

ಉದಾಹರಣೆ : ನಾವು ಖನಿಜದ ಭಂಡಾರವನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು.


ಇತರ ಭಾಷೆಗಳಿಗೆ ಅನುವಾದ :

वह जगह जहाँ कोई वस्तु अधिक मात्रा में हो।

हमें खनिजों के भंडारों को सुरक्षित रखना चाहिए।
भंडार, भण्डार

ಅರ್ಥ : ಯಾವುದಾದರೂ ವಿಷಯದ ಜ್ಞಾನ ಅಥವಾ ಗುಣ ಇತ್ಯಾದಿಗಳ ದೊಡ್ಡ ಆಗರ

ಉದಾಹರಣೆ : ಸಂತ ಕಬೀರರು ಜ್ಞಾನದ ಭಂಡಾರವಾಗಿದ್ದರು

ಸಮಾನಾರ್ಥಕ : ಸಾಗರ


ಇತರ ಭಾಷೆಗಳಿಗೆ ಅನುವಾದ :

किसी विषय के ज्ञान या गुण आदि का बहुत बड़ा आगार।

संत कबीर ज्ञान के भंडार थे।
खान, भंडार, भण्डार, समुद्र, सागर

An abundant source.

She was a well of information.
fountainhead, well, wellspring

ಅರ್ಥ : ಧಾನ್ಯಗಳನ್ನು ಇಡುವ ಮಣ್ಣಿನ ದೊಡ್ಡ ಪಾತ್ರೆ

ಉದಾಹರಣೆ : ರೈತರು ತಮ್ಮ ಧಾನ್ಯಗಳನ್ನು ಉಗ್ರಾಣದಲ್ಲಿ ಇಡುತ್ತಾರೆ.

ಸಮಾನಾರ್ಥಕ : ಉಗ್ರಾಣ


ಇತರ ಭಾಷೆಗಳಿಗೆ ಅನುವಾದ :

अनाज रखने का मिट्टी आदि का बड़ा पात्र।

किसान लोग अपना अनाज कुठले में रखते हैं।
कुठला, कुठार, कोठा, कोठार, कोठियार, कोठिला

ಅರ್ಥ : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ

ಉದಾಹರಣೆ : ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.

ಸಮಾನಾರ್ಥಕ : ಉಗ್ರಾಣ, ದಾಸ್ತಾನು ಕೊಠಡಿ


ಇತರ ಭಾಷೆಗಳಿಗೆ ಅನುವಾದ :

किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।

यह गोदाम खाद्य सामग्री रखने के लिए उपयुक्त है।
गोदाम, भंडार, भंडारण स्थान, संग्रहण स्थान, संचयन स्थान

A depository for goods.

Storehouses were built close to the docks.
depot, entrepot, storage, store, storehouse

ಅರ್ಥ : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ

ಉದಾಹರಣೆ : ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.

ಸಮಾನಾರ್ಥಕ : ಕೋಶ, ಬೊಕ್ಕಸ


ಇತರ ಭಾಷೆಗಳಿಗೆ ಅನುವಾದ :

किसी व्यक्ति, संस्था आदि की किसी व्यक्ति, संस्था आदि की संचित धनराशि, ज्ञान आदि।

खजाने का उपयोग उचित जगह पर करना चाहिए।
दादाजी चलते-फिरते कोश हैं।
आगर, कोश, कोष, खजाना, ख़ज़ाना, ख़जाना, निकर, निधान, निधि, भंडार, भण्डार

A collection of precious things.

The trunk held all her meager treasures.
treasure

ಅರ್ಥ : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ

ಉದಾಹರಣೆ : ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.

ಸಮಾನಾರ್ಥಕ : ಕೋಶ, ಖಜಾನೆ, ಬೊಕ್ಕಸ


ಇತರ ಭಾಷೆಗಳಿಗೆ ಅನುವಾದ :

उत्कृष्ट या बहुमूल्य वस्तुओं का संग्रह।

उसके पास पुराने गहनों, सिक्कों आदि का खजाना है।
कोश, कोष, खजाना, ख़ज़ाना, ख़जाना, भंडार, भण्डार

A collection of precious things.

The trunk held all her meager treasures.
treasure

ಅರ್ಥ : ಅಮೂಲ್ಯವಾದ ಯಾವುದೇ ವಸ್ತು ಅಥವಾ ಸಂಗತಿಯನ್ನು ಶೇಖರಿಸಿಡುವ ಮನೆ ಅಥವಾ ಕಟ್ಟಡ

ಉದಾಹರಣೆ : ಕಳ್ಳರು ಕೋಶಾಗಾರವನ್ನು ಕೊಳ್ಳೆ ಹೊಡೆದರು.

ಸಮಾನಾರ್ಥಕ : ಕೋಶಾಗಾರ


ಇತರ ಭಾಷೆಗಳಿಗೆ ಅನುವಾದ :

वह स्थान जहाँ कोश या बहुत-सा धन रहता हो।

डकैतों ने कोशागार में रखा सारा धन लूट लिया।
अमानतख़ाना, अमानतखाना, अवाकर, आकर, आगार, कोश, कोशागार, कोष, कोषागार, खजाना, ख़ज़ाना, ख़जाना, भंडार, भण्डार, मुद्रा कोष

A storehouse for treasures.

treasure house

ಅರ್ಥ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ

ಉದಾಹರಣೆ : ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.

ಸಮಾನಾರ್ಥಕ : ಕೋಠಿ, ಕೋಶ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ


ಇತರ ಭಾಷೆಗಳಿಗೆ ಅನುವಾದ :

चीज़ें, सामान आदि रखने का कमरा।

भंडार घर में चूहों की भरमार है।
कोठा, कोठार, कोठी, कोष्ठ, पुर, भंडार, भंडार कक्ष, भंडार कोष्ठ, भंडार गृह, भंडार घर, भंडारगृह, भंडारघर, भण्डार, स्कंध, स्कन्ध

A room in which things are stored.

storage room, storeroom, stowage

चौपाल