ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬ್ರಹ್ಮಚಾರಿಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಬ್ರಹ್ಮಚರ್ಯ ವ್ರತವನ್ನು ಪಾಲನೆ ಮಾಡುವಂತಹ ಸ್ತ್ರೀ

ಉದಾಹರಣೆ : ಗುರುವಿನ ಚಿಕ್ಕಮ್ಮ ಬ್ರಹ್ಮಚಾರಿಣಿ.


ಇತರ ಭಾಷೆಗಳಿಗೆ ಅನುವಾದ :

ब्रह्मचर्य व्रत का पालन करनेवाली स्त्री।

गुरु माँ ब्रह्मचारिणी हैं।
ब्रम्हचारिणी, ब्रह्मचारिणी

ಅರ್ಥ : ದುರ್ಗಿಯ ಒಂಭತ್ತು ರೂಪಗಳಲ್ಲಿ ಒಂದು ಅವಳು ಬ್ರಹ್ಮಚರ್ಯ ವ್ರತವನ್ನು ಆಚರಿಸುತ್ತಿದ್ದಳು

ಉದಾಹರಣೆ : ಬ್ರಹ್ಮಚಾರಿಣಿಯ ಪೂಜೆಯನ್ನು ನವರಾತ್ರಿಯ ಎರಡನೇ ದಿನ ಮಾಡಲಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

दुर्गा के नवरूपों में से एक जो ब्रह्मचर्य व्रती थीं।

ब्रह्मचारिणी की पूजा नवरात्र के दूसरे दिन होती है।
ब्रम्हचारिणी, ब्रह्मचारिणी

चौपाल