ಅರ್ಥ : ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾದ
ಉದಾಹರಣೆ :
ಬ್ಯಾಕ್ಟೀರಿಯಾದಿಂದಾದ ರೋಗದಿಂದ ಮಹೇಶನು ನರಳುತ್ತಿದ್ದಾನೆ.
ಸಮಾನಾರ್ಥಕ : ಬ್ಯಾಕ್ಟೀರಿಯಾದಿಂದಾದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜೀವಾಣುವಿನ ಅಥವಾ ಜೀವಾಣುವಿಗೆ ಸಂಬಂಧಿಸಿದ
ಉದಾಹರಣೆ :
ರಮೇಶನು ಜೀವಾಣುವಿನ ಅಧ್ಯಾಯನ ಮಾಡುತ್ತಿದ್ದಾನೆ.
ಸಮಾನಾರ್ಥಕ : ಜೀವಾಣುವಿನ
ಇತರ ಭಾಷೆಗಳಿಗೆ ಅನುವಾದ :