ಅರ್ಥ : ಹವಾಮಾನ ಮುನ್ಸೂಚಿಸಲು ಮತ್ತು ಒಂದು ಸ್ಥಳವು ಸಮುದ್ರಮಟ್ಟದಿಂದ ಎಷ್ಟು ಎತ್ತರದಲ್ಲಿದೆಯೆಂಬುದನ್ನು ಕಂಡುಹಿಡಿಯಲು ಉಪಯೋಗಿಸುವ ವಾಯುವಿನ ಒತ್ತಡವನ್ನು ಅಳೆಯುವ ಉಪಕರಣ
ಉದಾಹರಣೆ :
ವಾಯಭಾರಮಾಪಕಗಳಲ್ಲಿ ಜಲಾಧಾರಿತ, ಪಾದರಸಾಧಾರಿತ, ನಿರ್ವಾತ ತೈಲಪ್ರಸರಣಾಧಾರಿತ ವಾಯಭಾರಮಾಪಕಗಳೆಂಬ ಹಲವಾರು ಬಗೆಗಳಿವೆ.
ಸಮಾನಾರ್ಥಕ : ಬ್ಯರಾಮೀಟರ್, ಬ್ಯಾರಾಮೀಟರ್, ಬ್ಯಾರೋಮೀಟರ್, ವಾಯಭಾರಮಾಪಕ
ಇತರ ಭಾಷೆಗಳಿಗೆ ಅನುವಾದ :
थर्मामीटर की तरह का पर उससे बड़ा एक यंत्र जिससे हवा का दाब मापा जाता है।
बैरोमीटर में पानी, हवा अथवा पारा का प्रयोग किया जाता है।An instrument that measures atmospheric pressure.
barometer