ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಸರವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಬೇಸರವಾಗು   ಕ್ರಿಯಾಪದ

ಅರ್ಥ : ಒಂದೇ ತರಹದ ಕೆಲಸ ಅಥವಾ ವಾತಾವರಣದಿಂದ ವ್ಯಾಕುಲವಾಗು

ಉದಾಹರಣೆ : ಆಗಾಗ್ಗ ಕಂಪ್ಯೂಟರ್ ಮುಂದೆ ಕೂರುವುದಕ್ಕೆ ಬೇಸರವಾಗುತ್ತದೆ.

ಸಮಾನಾರ್ಥಕ : ಜುಗುಪ್ಸೆಯಾಗು, ಬೇಜಾರಾಗು, ವ್ಯಾಕುಲಗೊಳ್ಳು


ಇತರ ಭಾಷೆಗಳಿಗೆ ಅನುವಾದ :

एक ही तरह के काम या वातावरण से घबराना।

कभी-कभी कम्प्यूटर पर बैठे-बैठे मन ऊबता है।
अकुताना, अकुलाना, अगुताना, अफरना, उकताना, उचटना, उबना, ऊबना, बोर होना

Exhaust or get tired through overuse or great strain or stress.

We wore ourselves out on this hike.
fag, fag out, fatigue, jade, outwear, tire, tire out, wear, wear down, wear out, wear upon, weary

चौपाल