ಅರ್ಥ : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ
ಉದಾಹರಣೆ :
ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.
ಸಮಾನಾರ್ಥಕ : ಕಾಯಿಸದ, ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದ, ಹಸಿಯಾದಂತ, ಹಸಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Not treated with heat to prepare it for eating.
raw