ಅರ್ಥ : ಸಣ್ಣ ಗೂಟ
ಉದಾಹರಣೆ :
ರಧಿಯು ಕುರಿಯನ್ನು ತಂದು ಸಣ್ಣ ಗೂಟಕ್ಕೆ ಕಟ್ಟಿದಳು.
ಸಮಾನಾರ್ಥಕ : ದಸಿ, ಮೊಳೆ, ಸಣ್ಣ ಗೂಟ
ಇತರ ಭಾಷೆಗಳಿಗೆ ಅನುವಾದ :
A fastener consisting of a peg or pin or crosspiece that is inserted into an eye at the end of a rope or a chain or a cable in order to fasten it to something (as another rope or chain or cable).
toggleಅರ್ಥ : ಲೋಹ ಅಥವಾ ಮರದ ಪಟ್ಟಿಯನ್ನು ಎಲ್ಲೋ ಗೋಡೆ ಮೇಲೆ ಹೊಡೆಯುವುದು
ಉದಾಹರಣೆ :
ರಾಮನ ತನ್ನ ಬಟ್ಟೆಯನ್ನು ನೇತುಹಾಕಲು ಗೂಟವನ್ನು ಹೊಡೆದನು,
ಇತರ ಭಾಷೆಗಳಿಗೆ ಅನುವಾದ :