ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಿಹಿಯಾದ ಅಥವಾ ಮಧುರವಾದ ಮಾತುಗಳನ್ನಾಡಿ ಸಂತುಷ್ಟಗೊಳಿಸುವ ಕ್ರಿಯೆ
ಉದಾಹರಣೆ : ತಾಯಿಯು ಅಳುತ್ತಿರುವ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ಪುಸಲಾಯಿಸುತ್ತಿದ್ದಾಳೆ.
ಸಮಾನಾರ್ಥಕ : ಪುಸಲಾಯಿಸು, ಮರುಳುಗೊಳಿಸು
ಇತರ ಭಾಷೆಗಳಿಗೆ ಅನುವಾದ :हिन्दी English
मीठी-मीठी बातें कहकर संतुष्ट या अनुकूल करना।
Influence or urge by gentle urging, caressing, or flattering.
ಸ್ಥಾಪನೆ