ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಡುಗಡೆಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾರನ್ನಾದರೂ ಯಾವುದನ್ನಾದರೂ ಕಷ್ಟದಿಂದ ಸಂಕಷ್ಟದಿಂದ ಅಥವಾ ಅಪಾಯದಿಂದ ಹೊರಬರುವಂತೆ ಸಹಾಯ ಮಾಡುವಿಕೆ

ಉದಾಹರಣೆ : ಅವರು ನನ್ನ ಕಷ್ಟದಿಂದ ಪಾರುಮಾಡಿ ನನ್ನ ಪಾಲಿಗೆ ದೇವರೆ ಆಗಿದ್ದಾರೆ.

ಸಮಾನಾರ್ಥಕ : ಪಾರುಮಾಡು, ವಿಮೋಚನೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

कष्ट या विपत्ति आदि से बचाने या छुड़ाने की क्रिया।

इस शाप से उद्धार का कोई तो उपाय होगा ही।
उद्धार, उबार, तारण, निस्तार

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving

ಬಿಡುಗಡೆಗೊಳಿಸು   ಕ್ರಿಯಾಪದ

ಅರ್ಥ : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ

ಉದಾಹರಣೆ : ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.

ಸಮಾನಾರ್ಥಕ : ಬಿಡುಗಡೆ ಮಾಡು, ಮುಕ್ತಿಗೊಳಿಸು, ಸ್ವತಂತ್ರಗೊಳಿಸು


ಇತರ ಭಾಷೆಗಳಿಗೆ ಅನುವಾದ :

* कार्यों या उत्तरदायित्वों से मुक्त करना।

कृपया आप मेरी जगह लेकर मुझे मुक्त करें।
मुक्त करना, स्वतंत्र करना

Free from obligations or duties.

discharge, free

चौपाल