ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಟ್ಟು ಹೋದ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಟ್ಟು ಹೋದ   ನಾಮಪದ

ಅರ್ಥ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ

ಉದಾಹರಣೆ : ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು

ಸಮಾನಾರ್ಥಕ : ನಿರ್ಗಮನ, ಪ್ರಯಾಣ, ವಿಧಾಯ, ಹೊರಟ


ಇತರ ಭಾಷೆಗಳಿಗೆ ಅನುವಾದ :

एक स्थान से दूसरे स्थान को जाने की क्रिया।

राम के अयोध्या से गमन का समाचार सुनकर सभी नगरवासियों को गहरा आघात लगा।
अयन, अर्दन, ईरण, कूच, गमन, चरण, जाना, प्रस्थान, यात्रा, रवानगी, रुखसत, रुख़सत, रुख़्सत, रुख्सत, विसर्जन, सफर, सफ़र

The act of departing.

departure, going, going away, leaving

ಬಿಟ್ಟು ಹೋದ   ಗುಣವಾಚಕ

ಅರ್ಥ : ಯಾರೋ ಒಬ್ಬರನ್ನು ತಮ್ಮ ನಿವಾಸದಿಂದ ಓಡಿಸುವುದು ಅಥವಾ ಬಿಟ್ಟು ಓಡಿಹೋಗಿರುವುದು

ಉದಾಹರಣೆ : ಬಿಟ್ಟು ಓಡಿದ ವ್ಯಕ್ತಿಯು ನನ್ನದು-ನನ್ನದು ಎಂದು ಹೇಳುತ್ತಿದ್ದ.

ಸಮಾನಾರ್ಥಕ : ಬಿಟ್ಟು ಹೋದಂತ, ಬಿಟ್ಟು ಹೋದಂತಹ


ಇತರ ಭಾಷೆಗಳಿಗೆ ಅನುವಾದ :

जिसे अपने निवास स्थान से मार या उजाड़कर भगा दिया गया हो।

उद्वासित व्यक्ति मारा-मारा फिर रहा है।
उद्वासित

चौपाल