ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇದ್ದ ಸ್ಥಳದಿಂದ ಅಥವಾ ಇರುವಿಕೆಯಿಂದ ಇನ್ನೊಂದೆಡೆಗೆ ಹೋಗುವ ಕ್ರಿಯೆ
ಉದಾಹರಣೆ : ಮಳೆ ಇಲ್ಲದ ಕಾರಣ ಹಳ್ಳಿಯ ರೈತರು ಉದ್ಯೋಗಕ್ಕಾಗಿ ನಗರದತ್ತ ಹೊರಟು ಹೋದರು.
ಸಮಾನಾರ್ಥಕ : ಬಿಡು, ಹೊರಟುಹೋಗು
ಇತರ ಭಾಷೆಗಳಿಗೆ ಅನುವಾದ :हिन्दी
अलग या पृथक होना।
ಸ್ಥಾಪನೆ