ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಳೆ ಹಣ್ಣು ಬಾಳೆಹಣ್ಣು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಬಾಳೆ ಹಣ್ಣಿನ ಜಾತಿಗೆ ಸೇರಿದ ಒಂದು ಮರವು ತುಂಬಾ ವರ್ಷದ ವರೆಗೂ ಜೀವಂತವಾಗಿದ್ದು ಮತ್ತು ದೊಡ್ಡ ಮರವಾಗಿ ಬೆಳೆದು ಬಣ್ಣ ಬಣ್ಣದ ಹೂವುಗಳನ್ನು ಬಿಟ್ಟು ಮತ್ತು ಅದನ್ನು ಔಷದದ ರೂಪದಲ್ಲಿ ಬಳಸುತ್ತಾರೆ

ಉದಾಹರಣೆ : ಬಾಳೆ ಹಣ್ಣು ತಿನ್ನಲು ಮೃದುವಾಗಿ ಮತ್ತು ಸಿಹಿಯಾಗಿದ್ದು ಮತ್ತು ಹಸಿವನ್ನು ಹೆಚ್ಚು ಮಾಡುತ್ತದೆ.

ಸಮಾನಾರ್ಥಕ : ಬಾಳೆ ಮರ


ಇತರ ಭಾಷೆಗಳಿಗೆ ಅನುವಾದ :

केले की जाति का, बहुत साल तक जीवित रहने वाला, एक बड़ा वृक्ष जिसमें रंग-बिरंगे फूल लगते हैं जिसका उपयोग औषधि के रूप में होता है।

कदली का कोमल फल मीठा होता है और भूख बढ़ाता है।
कदली, कदली वृक्ष, कर्दली, कर्दली वृक्ष

चौपाल