ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಯಿಬಿಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬಾಯಿಬಿಡಿಸು   ಕ್ರಿಯಾಪದ

ಅರ್ಥ : ಗುಟ್ಟಾದ ಮಾತು ಹೇಳುವಂತೆ ಪ್ರೇರೇಪ ಮಾಡುವ ಅಥವಾ ದೋಷ ಮುಂತಾದವುಗಳನ್ನು ಸ್ವೀಕಾರ ಮಾಡುವ ಪ್ರಕ್ರಿಯೆ

ಉದಾಹರಣೆ : ಪೊಲೀಸರು ತುಂಬಾ ಬುದ್ದಿವಂತಿಕೆಯಿಂದ ಅಪರಾಧಿಯಿಂದ ಸತ್ಯವನ್ನು ಬಾಯಿಬಿಡಿಸಿರು.


ಇತರ ಭಾಷೆಗಳಿಗೆ ಅನುವಾದ :

गुप्त बात बतलाने में प्रवृत्त करना या दोष आदि स्वीकार करवाना।

पुलिस ने चालाकी से अपराधी से साजिश उगलवा ली।
उगलवाना, उगलाना, उगालना, उगिलवाना

चौपाल