ಅರ್ಥ : ಸಹಜವಾಗಿ ಬಾಗುವ ಮತ್ತು ಹಿಂದು ಮುಂದಾಗಿ ಬೆಂಡಾಗುವಿಕೆ
ಉದಾಹರಣೆ :
ಅವಳದು ಬಳುಕುವ ಮೈಮಾಟ.
ಸಮಾನಾರ್ಥಕ : ಚಾಕಚಕ್ಯವುಳ್ಳ, ಬಾಗುವ, ಮಣಿಯುವ, ಸುನಮ್ಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಲೆಯ ತರಹ ಅಲುಗಾಡುವ
ಉದಾಹರಣೆ :
ಚಂಚಲವಾದ ಬಿಸಿಲಿನಲ್ಲಿ ಅಲುಗಾಡುವ ಅಥವಾ ಹೊಯಿದಾಡುವಂತ ನೀರಿನ ಶೋಭೆಯೇ ಬೇರೆಯಾಗಿರುತ್ತದೆ.
ಸಮಾನಾರ್ಥಕ : ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲೆಹೊಡೆದ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ತೆರೆಗಳೇಳುವ, ಬಳುಕುವಂತ, ಬಳುಕುವಂತಹ, ಹೊಯಿದಾಡಿದ, ಹೊಯಿದಾಡುವಂತ, ಹೊಯಿದಾಡುವಂತಹ, ಹೊಯ್ದಾಡುವ
ಇತರ ಭಾಷೆಗಳಿಗೆ ಅನುವಾದ :