ಅರ್ಥ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
ಉದಾಹರಣೆ :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
ಸಮಾನಾರ್ಥಕ : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ವರ್ಚಸ್ಸು, ಶಕ್ತಿ, ಹಿರಿಮೆ
ಇತರ ಭಾಷೆಗಳಿಗೆ ಅನುವಾದ :
A power to affect persons or events especially power based on prestige etc.
Used her parents' influence to get the job.ಅರ್ಥ : ಶರೀರದ ಶಕ್ತಿ
ಉದಾಹರಣೆ :
ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.
ಸಮಾನಾರ್ಥಕ : ತಾಕತ್ತು, ದೇಹಬಲ, ಶಕ್ತಿ
ಇತರ ಭಾಷೆಗಳಿಗೆ ಅನುವಾದ :
शरीर का बल।
पौष्टिक भोजन न मिलने पर ताक़त कम हो जाती है।Physical energy or intensity.
He hit with all the force he could muster.ಅರ್ಥ : ದೃಢವಾಗಿರುವ ಅವಸ್ಥೆ ಅಥವಾ ಭಾವ
ಉದಾಹರಣೆ :
ರಾಮನು ಮಾಡಿದ ಕೆಲಸದಿಂದ ನಮ್ಮ ಸಂಬಂಧ ದೃಢಗೊಂಡಿತು.
ಇತರ ಭಾಷೆಗಳಿಗೆ ಅನುವಾದ :
The trait of being resolute.
His resoluteness carried him through the battle.ಅರ್ಥ : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು
ಉದಾಹರಣೆ :
ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.
ಇತರ ಭಾಷೆಗಳಿಗೆ ಅನುವಾದ :