ಅರ್ಥ : ಇಷ್ಟ ಪಡುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಅವಳು ಇಷ್ಟಪಟ್ಟಿರುವುದಕ್ಕೆ ನಮಗೆಲ್ಲಾ ಹೆಮ್ಮೆಯಾಗುತ್ತಿದೆ.
ಸಮಾನಾರ್ಥಕ : ಅಭಿರುಚಿ, ಇಷ್ಟಪಟ್ಟಿರುವುದು, ಮೆಚ್ಚಿರುವುದು
ಇತರ ಭಾಷೆಗಳಿಗೆ ಅನುವಾದ :
A feeling of liking something or someone good.
Although she fussed at them, she secretly viewed all her children with approval.