ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬದನೆಕಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಬದನೆಕಾಯಿ   ನಾಮಪದ

ಅರ್ಥ : ಒಂದು ಕಾಯಿಹಣ್ಣು ಅದನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

ಉದಾಹರಣೆ : ನನ್ನ ತಾಯಿಯು ಕಾಯಿಪಲ್ಲೆಯನ್ನು ಮಾಡುವುದಕ್ಕಾಗಿ ಬದನೆಯಕಾಯಿಯನ್ನು ಕತ್ತರಿಸುತ್ತಿದ್ದಾಳೆ.

ಸಮಾನಾರ್ಥಕ : ಗುಳ, ಗುಳ್ಳಿ, ಬದನಿ, ಬದನಿಕಾಯಿ, ಬದನೀ, ಬದನೆ, ಬದ್ನೆ, ಬೆಣ್ಣೆಕಾಯಿ, ಮುಳಗಾಯಿ, ಮುಳ್ಗಾಯಿ, ಮುಳ್ಳುಗಾಯಿ


ಇತರ ಭಾಷೆಗಳಿಗೆ ಅನುವಾದ :

Egg-shaped vegetable having a shiny skin typically dark purple but occasionally white or yellow.

aubergine, eggplant, mad apple

ಅರ್ಥ : ಒಂದು ಗಿಡ ಅದರ ಫಲವನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

ಉದಾಹರಣೆ : ರೈತರು ಬದನೆಕಾಯಿಯ ಹೊಲದಲ್ಲಿ ಕಳೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ.

ಸಮಾನಾರ್ಥಕ : ಗುಳ, ಗುಳ್ಳಿ, ಬದನಿ, ಬದನಿಕಾಯಿ, ಬದನೀ, ಬದನೆ, ಬದ್ನೆ, ಬೆಣ್ಣೆಕಾಯಿ, ಮುಳಗಾಯಿ, ಮುಳ್ಗಾಯಿ, ಮುಳ್ಳುಗಾಯಿ


ಇತರ ಭಾಷೆಗಳಿಗೆ ಅನುವಾದ :

Hairy upright herb native to southeastern Asia but widely cultivated for its large glossy edible fruit commonly used as a vegetable.

aubergine, brinjal, eggplant, eggplant bush, garden egg, mad apple, solanum melongena

चौपाल