ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಗೆಹರಿಯದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಬಗೆಹರಿಯದಂತ   ಗುಣವಾಚಕ

ಅರ್ಥ : ಅವುದನ್ನು ಬಗೆಹರಿಸಲಾಗುವುದಿಲ್ಲವೋ

ಉದಾಹರಣೆ : ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬುದು ಬಗೆಹರಿಸಲಾಗದ ಸಮಸ್ಯೆ.

ಸಮಾನಾರ್ಥಕ : ಬಗೆಹರಿಯದ, ಬಗೆಹರಿಯದಂತಹ, ಬಗೆಹರಿಸಲಾಗದ, ಬಗೆಹರಿಸಲಾಗದಂತ, ಬಗೆಹರಿಸಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

जिसे बूझा न जा सके।

मुर्गी पहले आई या अंडा, यह एक अबूझ पहेली है।
अबूझ

Not knowable.

The unknowable mysteries of life.
unknowable

चौपाल